ಬೆಂಗಳೂರು : ಸಾಮಾನ್ಯವಾಗಿ ತರಕಕಾರಿಗಳು ಆರೋಗ್ಯಕ್ಕೆ ಉತ್ತಮವೆಂದು ಹೇಳುತ್ತಾರೆ. ಆದರೆ ಟೊಮೆಟೊ ದಿನನಿತ್ಯ ಆಹಾರದ ಅವಿಭಾಜ್ಯ ಭಾಗವಾಗಿದ್ದರೂ, ಬೇರೆ ತರಕಾರಿ ಅಥವಾ ಹಣ್ಣುಗಳಿಗೆ ಹೋಲಿಸಿದರೆ ಇದು ನಮ್ಮ ಆರೋಗ್ಯದ ಮೇಲೆ ಹೆಚ್ಚು ಅಡ್ಡಪರಿಣಾಮ ಬೀರುತ್ತದೆ,