ಬೆಂಗಳೂರು : ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಜನರು ಎಳನೀರು ಕುಡಿಯಲು ಇಷ್ಟಪಡುತ್ತಾರೆ. ಯಾಕೆಂದರೆ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಈ ಎಳನೀರಿಗೂ ಒಂದು ಎಕ್ಸ್ಪೈರಿ ಡೇಟ್ ಇದ್ದು, ಆ ಸಮಯದ ನಂತರ ಎಳನೀರು ಕುಡಿದರೆ ಆರೋಗ್ಯ ಕೇಡುತ್ತದೆಯಂತೆ.