ಬೆಂಗಳೂರು : ದೇಹದಲ್ಲಿ ಅಯೋಡಿನ್ ಕೊರತೆ ಕಂಡುಬಂದಾಗ ಹೈಪೋ ಥೈರಾಯಿಡ್ ಸಮಸ್ಯೆ ಉಂಟಾಗುತ್ತದೆ. ನಾವು ತಿನ್ನುವ ಕೆಲವು ಆಹಾರಪದಾರ್ಥಗಳು ಥೈರಾಯ್ಡ್ ಗ್ರಂಥಿಗೆ ಅಯೋಡಿನ್ ಲಭಿಸದಂತೆ ಮಾಡುತ್ತದೆ. ಆ ಆಹಾರಗಳು ಯಾವುದೆಂಬುದನ್ನು ತಿಳಿದುಕೊಳ್ಳಿ.