ಬೆಂಗಳೂರು : ಕೆಲವರು ಸರಿಯಾಗಿ ಹಲ್ಲುಜ್ಜದಿದ್ದಾಗ ಹಲ್ಲುಗಳಲ್ಲಿ ಕರೆ ಕಟ್ಟಿರುತ್ತದೆ. ಇದರಿಂದ ಬಾಯಿ ಕೆಟ್ಟ ವಾಸನೆ ಬರುತ್ತಿರುತ್ತದೆ. ಈ ಹಲ್ಲುಗಳನ್ನು ಕ್ಲೀನ್ ಮಾಡಲು ಇದರಿಂದ ಹಲ್ಲುಜ್ಜಿ.