ಬೆಂಗಳೂರು: ಸಂಭೋಗ ಕ್ರಿಯೆ ನಂತರ ಕೆಲವರಿಗೆ ಹಲವು ರೀತಿಯ ಕಿರಿ ಕಿರಿ ಉಂಟಾಗುತ್ತದೆ. ಕೆಲವರು ಸಂಭೋಗ ಕ್ರಿಯೆ ನಂತರ ಜನನಾಂಗದಲ್ಲಿ ತುರಿಕೆ ಅಥವಾ ನೋವು ಇತ್ಯಾದಿ ಕಂಪ್ಲೇಂಟ್ ಮಾಡುತ್ತಾರೆ. ಇದರಿಂದಾಗಿ ಮಿಲನಕ್ರಿಯೆಯೇ ಬೇಡ ಎನಿಸುವಷ್ಟು ಕಿರಿ ಕಿರಿಯಾಗುತ್ತದೆ.