ಬೆಂಗಳೂರು: ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಮನೆಯಲ್ಲೇ ಮದ್ದು ಮಾಡಬಹುದು. ಅದಕ್ಕೆಈ ಕೆಲವು ಜ್ಯೂಸ್ ಗಳನ್ನು ಸೇವಿಸಿದರೆ ಸಾಕು. ಮೂಸಂಬಿ ಜ್ಯೂಸ್ ಮೂಸಂಬಿ ಜ್ಯೂಸ್ ಕುಡಿಯುವುದರಿಂದ ಕರುಳಿನಲ್ಲಿರುವ ವಿಷಕಾರಿ ಅಂಶ ನಾಶವಾಗುತ್ತದೆ. ಮೂಸಂಬಿ ಜ್ಯೂಸ್ ಗೆ ಒಂದು ಚಿಟಿಕಿ ಉಪ್ಪು ಸೇರಿಸಿ ಕುಡಿದರೆ ಉತ್ತಮ.ಪೈನಾಪಲ್ ಜ್ಯೂಸ್ ಪೈನಾಪಲ್ ದೇಹಕ್ಕೆ ಸಾಕಷ್ಟು ನೀರಿನಂಶ ಒದಗಿಸುತ್ತದೆ. ಇದರಿಂದಾಗಿ ಮಲ ವಿಸರ್ಜನೆ ಸುಗಮವಾಗುತ್ತದೆ.ಕಲ್ಲಂಗಡಿ ಹಣ್ಣು ಕಲ್ಲಂಗಡಿ ಹಣ್ಣಿನ ಜ್ಯೂಸ್ ದೇಹವನ್ನು ಹೈಡ್ರೇಟ್ ಮಾಡುವುದರ