ಬೆಂಗಳೂರು : ನಮ್ಮ ದೇಹದ ಅನಾರೋಗ್ಯವನ್ನು ಗುಣಪಡಿಸಲು ಔಷಧವು ಸಹಾಯವಾಗುತ್ತಿದೆ. ಆದರೆ ಈ ಔಷಧವು ನಮ್ಮ ದೇಹಕ್ಕೆ ಉಪಯುಕ್ತವಾಗಿಬೇಕಾದರೆ ಸೇವಿಸುವ ರೀತಿಯು ಮುಖ್ಯವಾಗಿರುತ್ತದೆ. ನಾವು ಸೇವಿಸುವ ಔಷಧವು ನಮ್ಮ ಆಹಾರ ಸೇವನೆಯ ಒತೆ ನಂಟು ಹೊಂದಿದೆ. ಆದ್ದರಿಂದ ಔಷಧಗಳನ್ನು ಸೇವಿಸುವಾಗ ಈ ಅಂಶಗಳನ್ನು ಯಾವಾಗಲೂ ನೆನಪಿನಲ್ಲಿಟ್ಟುಕೊಂಡಿರಿ. * ಔಷಧವನ್ನು ನೀರಿನ ಜೊತೆ ಮಾತ್ರ ಸೇವಿಸಬೇಕು. ಮುಖ್ಯವಾಗಿ ಉಗುರು ಬೆಚ್ಚಿಗಿನ ನೀರಿನೊಂದಿಗೆ ಸೇವಿಸಿದರೆ ಒಳ್ಳೆಯದು. ಯಾಕೆಂದರೆ ನೀರು ಅತ್ಯಂತ ವೇಗವಾಗಿ ರಕ್ತದ