ಬೆಂಗಳೂರು: ಮೊದಲೇ ಚಳಿಗಾಲ. ಸ್ವಲ್ಪ ಕೋಲ್ಡ್ ನೀರು, ಗಾಳಿ ಸೋಕಿದರೂ ಶೀತ ಗ್ಯಾರಂಟಿ. ಗಂಟಲು ನೋವು ಜತೆಗೇ ಬರುತ್ತದೆ. ಗಂಟಲು ನೋವಿನ ಕಿರಿ ಕಿರಿಯಿಂದ ಉಗುಳು ನುಂಗಲೂ ಆಗದ ಉಗುಳಲೂ ಆಗದ ಪರಿಸ್ಥಿತಿ ಇದ್ದರೆ ಏನು ಮಾಡಬೇಕು ನೋಡಿಕೊಳ್ಳಿ.ಮಲಗುವ ಮುನ್ನ ಹದ ಬಿಸಿ ಉಪ್ಪು ನೀರಿನಲ್ಲಿ ಬಾಯಿ ಮುಕ್ಕಳಿಸುವುದು ಉತ್ತಮ. ಆಗಾಗ ಬಿಸಿ ನೀರಿಗೆ ಸ್ವಲ್ಪ ನಿಂಬೆ ರಸ, ಉಪ್ಪು ಸೇರಿಸಿ ಕುಡಿಯುತ್ತಿರಿ. ಆದಷ್ಟು ಬೆಚ್ಚಗಿನ ಆಹಾರ ಸೇವಿಸುತ್ತಿರಿ.ಇದಲ್ಲದೆ ಶುಂಠಿ,