ಮೂತ್ರಪಿಂಡಗಳು ನಿಜಕ್ಕೂ ವಿಸ್ಮಯಕಾರಿ ಅಂಗಗಳು. ನಿಜವಾಗಿ ಅವುಗಳಿಗೆ ನೀಡಬೇಕಾದ ಕಾಳಜಿಯನ್ನು ನಾವು ನೀಡದಿದ್ದರೂ ಅವು ಅನೇಕ ಕಾರ್ಯಗಳನ್ನು ನೆರವೇರಿಸುತ್ತವೆ. ನಮ್ಮ ಶರೀರದ ಅಂಗಗಳಲ್ಲೊಂದಾಗಿರುವ ಕಿಡ್ನಿಯು ಫಿಲ್ಟರ್ನಂತೆ ಕೆಲಸ ಮಾಡುತ್ತದೆ ಮತ್ತು ನಮ್ಮ ಶರೀರದಲ್ಲಿರು ವಿಷಯುಕ್ತ ಸಂಯುಕ್ತಗಳು ಮತ್ತು ಹೆಚ್ಚುವರಿ ನೀರನ್ನು ಮೂತ್ರದ ರೂಪದಲ್ಲಿ ಹೊರಹಾಕುತ್ತದೆ. ಕಿಡ್ನಿಯ ಆರೋಗ್ಯವನ್ನು ಹೇಗೆ ಹೆಚ್ಚಿಸುವುದು ಎಂಬುದನ್ನು ನೋಡೋಣ - ಕೊತ್ತಂಬರಿ ಸೊಪ್ಪು ಕಿಡ್ನಿಗೆ ತುಂಬಾ ಒಳ್ಳೆಯದು. ಇದು ಕಿಡ್ನಿಯಲ್ಲಿರುವ ಕಲ್ಮಶವನ್ನು ಹೊರಹಾಕಿ ಕಿಡ್ನಿಯನ್ನು