ಬೆಂಗಳೂರು: ಪ್ರೀತಿಯ ಹುಡುಗ/ಹುಡುಗಿಗೆ ನೀಡುವ ಒಂದು ಚುಂಬನ ನಮ್ಮ ದೇಹದ ಮೇಲೆ ಎಷ್ಟೊಂದು ಪರಿಣಾಮ ಬೀರುತ್ತದೆ ಗೊತ್ತಾ? ಹಾಗಿದ್ದರೆ ಇದನ್ನು ಓದಿ.ನೋವು ಮಾಯ ಕಿಸ್ ಮಾಡುವುದರಿಂದ ದೇಹ ಭಾಗಗಳ ನೋವು ಕಡಿಮೆಯಾಗುತ್ತದೆ! ಚುಂಬಿಸುವಾಗ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನ್ ನಿಂದ ಬೆನ್ನು ನೋವಿನಂತಹ ಸಮಸ್ಯೆ ಸ್ವಲ್ಪ ಮಟ್ಟಿಗೆ ದೂರವಾಗುತ್ತದೆ ಎಂದು ಅಧ್ಯಯನಗಳಿಂದಲೇ ಸಾಬೀತಾಗಿದೆ.ಒತ್ತಡ ಕಡಿಮೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರೆ ಪ್ರೀತಿ ಪಾತ್ರರಿಗೆ ಒಂದು ಸುದೀರ್ಘ ಚುಂಬನ ಕೊಟ್ಟರೆ ಸಾಕು! ಇದು