ಬೆಂಗಳೂರು: ಪರಸ್ಪರ ಕಿಸ್ ಮಾಡುವುದರಿಂದ ಎಚ್ ಐವಿ ಸೋಂಕು ಹರಡುವ ಅಪಾಯವಿದೆಯೇ? ಹೀಗೊಂದು ಸಂಶಯ ನಿಮಗಿರಬಹುದು. ಇದಕ್ಕೆ ತಜ್ಞರು ಹೇಳುವುದು ಹೀಗೆ. ಎಚ್ ಐವಿ ಸೋಂಕಿತರ ಜತೆ ಮಾಮೂಲಾಗಿ ಹಣೆ ಅಥವಾ ಇನ್ನಿತರ ಭಾಗಗಳಿಗೆ ಕಿಸ್ ಮಾಡುವುದರಿಂದ ಯಾವುದೇ ಸಮಸ್ಯೆಯಿಲ್ಲ. ಆದರೆ ಡೀಪ್ ಕಿಸ್ ಬೇಡ ಎನ್ನುವುದು ತಜ್ಞರ ಅಭಿಮತ.ಒಬ್ಬ ಜೊಲ್ಲು ಇನ್ನೊಬ್ಬರಿಗೆ ತಗಲುವ ರೀತಿಯಲ್ಲಿ ಡೀಪ್ ಕಿಸ್ ಮಾಡುವುದರಿಂದ ಎಚ್ ಐವಿ ಹರಡಬಹುದು. ಅದೇ ರೀತಿ ಬಾಯಿಯಲ್ಲಿ