ಬೆಂಗಳೂರು: ಪ್ರತಿ ನಿತ್ಯ ಹಾಲು ಕುಡಿಯುವ ಅಭ್ಯಾಸ ಎಲ್ಲರಿಗೂ ಇದ್ದೇ ಇರುತ್ತದೆ. ಹಾಲು ಆರೋಗ್ಯಕ್ಕೆ ಪೌಷ್ಠಿಕ ಆಹಾರ. ಹಾಲು ಸೇವನೆಯ ಕೆಲವು ಅಂಶಗಳನ್ನು ಗಮನಿಸಿ. · ಒಂದು ಅಧ್ಯಯನದ ಪ್ರಕಾರ, ಬೆಳಗಿನ ಉಪಾಹಾರಕ್ಕೆ ಹಾಲು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಬೇಕಾದ ಶಕ್ತಿ ಸಿಗುತ್ತದೆ. · ಮಕ್ಕಳಿಗೆ ಪ್ರತಿ ದಿನ ಸಂಜೆ ವೇಳೆಗೆ ಹಾಲು ಕುಡಿಯಲು ಕೊಡುವುದರಿಂದ ಅವರ ದೃಷ್ಟಿ ಸುಧಾರಿಸುತ್ತದೆ. · ಊಟದ ನಂತರ ಹಾಲು ಕುಡಿಯುವುದರಿಂದ ನಮ್ಮ