ಇದೇನಿದು ಓರಲ್ ಸೆಕ್ಸ್ನಿಂದ ಕ್ಯಾನ್ಸರ್ ಆಗುತ್ತಾ? ಆಶ್ಚರ್ಯ ಆಗುತ್ತಿದೆಯಾ ? ಹೌದು ಖಂಡಿತವಾಗಿಯು ಕ್ಯಾನ್ಸರ್ ಆಗುತ್ತೆ. ಸೆಕ್ಸ್ನಲ್ಲಿ ವಿಭಿನ್ನ ಪ್ರಕಾರಗಳು ಮತ್ತು ವಿಭಿನ್ನ ಭಂಗಿಗಳೂ ಇವೆ. ಆದರೆ ಎಲ್ಲವೂ ಆರೊಗ್ಯಕರವಲ್ಲ. ಮುಖ್ಯವಾಗಿ ಓರಲ್ ಸೆಕ್ಸ್ ತುಂಬಾ ಅಪಾಯಕಾರಿ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಅಷ್ಟಕ್ಕೂ ಓರಲ್ ಕ್ಯಾನ್ಸರ್ ಹೇಗೆ ಬರುತ್ತೆ ಎಂದು ತಿಳಿಯಲು ಮುಂದೆ ಓದಿ. ನಗರ ಪ್ರದೇಶಗಳಲ್ಲಿ ಪುರುಷರಿಗೆ ಮುಖದ ಕ್ಯಾನ್ಸರ್ ದಿನೇ ದಿನೇ ಹೆಚ್ಚುತ್ತಿದೆ. ಈ ಕುರಿತು ಚಿಂತಾಜನಕ