ಆರೋಗ್ಯವಾಗಿರಬೇಕೆಂದು ನಾವು ಎಲ್ಲಿಲ್ಲದ ಪ್ರಯತ್ನ ಮಾಡುತ್ತೇವೆ. ಅದಕ್ಕಾಗಿ ವ್ಯಾಯಾಮ, ವಾಕಿಂಗ್ ಸೇರಿದಂತೆ ಪೋಷಕಾಂಶ ಹೊಂದಿರುವ ಆಹಾರಗಳನ್ನು ಸೇವಿಸುತ್ತಿರುತ್ತೇವೆ. ಆದರೆ, ನಮಗೆ ತಿಳಿಯದಂತೆ ಕೆಲ ವಿಷಕಾರಿ ಪದಾರ್ಥಗಳನ್ನು ನಾವು ಸೇವಿಸುತ್ತೇವೆ. ಅಂತಹ ವಿಷಕಾರಿ ಪದಾರಥಗಳು ಯಾವು ಎನ್ನುವುದನ್ನು ಇಲ್ಲಿ ನೋಡಿ. ನಾವು ಆರೋಗ್ಯವಾಗಿರಬೇಕೆಂದು ಪ್ರತಿನಿತ್ಯ ಆಹಾರವನ್ನು ಸೇವಿಸುತ್ತೇವೆ. ಆದರೆ ನಮಗೆ ತಿಳಿಯದಂತೆ ನಾವು ಪ್ರತಿನಿತ್ಯ 5 ವಿಷ ಪದಾರ್ಥಗಳನ್ನು ಸೇವಿಸುತ್ತಿರುತ್ತೇವೆ. ಅವು ಯಾವುವು ಎಂಬುದನ್ನು ತಿಳಿಯೋಣ. *ಮೈದಾಹಿಟ್ಟು: ಇದರಿಂದ