ಏನಿಲ್ಲದಿದ್ದರೂ ಮುಖದಲ್ಲೊಂದು ನಗುವಿದ್ದರೆ ಜಗತ್ತನ್ನೇ ಗೆಲ್ಲಬಹುದಂತೆ. ಅಷ್ಟೊಂದು ಪವರ್ ಫುಲ್ ನಗು ಎಂದರೆ. ನಗು ನಗುತಾ ಇರುವುದರಿಂದ ನಮ್ಮ ದೇಹದ ಆರೋಗ್ಯ ಎಷ್ಟು ಹೆಚ್ಚುತ್ತದೆ ನೋಡೋಣ.