ಚಹಾಗಳಲ್ಲಿ ವಿಭಿನ್ನ ತರನಾದ ರುಚಿಗಳನ್ನು ನಾವೆಲ್ಲ ಸವಿದಿರುತ್ತೇವೆ. ಪ್ರದೇಶವಾರು ಒಂದೊಂದು ತರನಾದ ಚಹಾಗಳು ಅಲ್ಲಲ್ಲಿ ವೈಶಿಷ್ಟ್ಯತೆ ಪಡೆದಿರುತ್ತವೆ. ಈ ಚಹಾ ತುಂಬಾ ಇಷ್ಟ ಪಟ್ಟು ಸವಿಯುವುದು ಹೌದು! ಇಂತಹ ಚಹಗಳಲ್ಲಿ ಆರೋಗ್ಯಕ್ಕೆ ತುಂಬಾ ಉಪಯುಕ್ತವಾದ ಚಹಾ ಎಂದರೆ ಅದು ಶುಂಠಿ ಚಹಾ ಇದರ ಪ್ರಯೋಜನಗಳು ಹೆಚ್ಚು. ಇದನ್ನು ಕುಡಿದರೆ ದೇಹಕ್ಕೆ ಅಷ್ಟೇ ಅಲ್ಲ ಮನಸ್ಸಿಗೂ ಮುಧ ನೀಡುತ್ತದೆ. ಸಾಮಾನ್ಯವಾಗಿ ಹೆಚ್ಚಿನವರಿಗೆ ಬೆಳಿಗ್ಗೆ ಎದ್ದ ತಕ್ಷಣ ಚಹಾ ಸವಿಯುವ ಅಭ್ಯಾಸ. ಅದರಲ್ಲಿಯೂ