ಸಾಮಾನ್ಯವಾಗಿ ಇತರ ಮಸಾಲೆಗಳನ್ನು ರುಚಿ ಮತ್ತು ಉತ್ತಮ ಬಣ್ಣಕ್ಕಾಗಿ, ಮಾಡುವ ಅಡುಗೆಯಲ್ಲಿ ಸೇರಿಸಲಾಗುತ್ತದೆ.ಆದರೆ ಇಂಗನ್ನು ರುಚಿಯನ್ನು ಹೆಚ್ಚಿಸಲು ಮಾತ್ರವಲ್ಲ ಸುಗಂಧಕ್ಕಾಗಿ ಬಳಸಲಾಗುತ್ತದೆ. ಇಂಗಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಹೊಟ್ಟೆ ಸಮಸ್ಯೆಗಳಿಗೆ ಇಂಗು ಉತ್ತಮ ಪರಿಹಾರವೆಂದು ಪರಿಗಣಿಸಲಾಗಿದೆ. ಇಂಗು ವೈರಸ್ ವಿರೋಧಿ, ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ವಿರುದ್ಧ ಹೋರಾಡುವ ಗುಣಗಳನ್ನು ಹೊಂದಿದೆ. ಬಿಪಿಯನ್ನು ನಿಯಂತ್ರಿಸುತ್ತದೆ ಇಂಗಿನಲ್ಲಿ ಇರುವ ಪೋಷಕಾಂಶಗಳು ಬಿಪಿಯನ್ನು ನಿಯಂತ್ರಿಸಲು ಕೆಲಸ ಮಾಡುತ್ತವೆ. ಇವು ದೇಹದಲ್ಲಿ ರಕ್ತ