ಫೆಬ್ರವರಿ ತಿಂಗಳು ಬಂತೆಂದರೆ ನೆನಪಾಗುವುದೇ ವ್ಯಾಲೆಂಟೈನ್ಸ್ ಡೇ ಮತ್ತು ಅದರ ಹಿಂದಿದ 7 ದಿನಗಳು. ಅದನ್ನು ವ್ಯಾಲೆಂಟೈನ್ಸ್ ವೀಕ್ ಎಂದು ಕರೆಯುತ್ತಾರೆ. ಜಗತ್ತಿನಾದ್ಯಂತ ಈ ವ್ಯಾಲೆಂಟೈನ್ಸ್ ವಾರವನ್ನು ಆಚರಣೆ ಮಾಡಲಾಗುತ್ತದೆ. ಪ್ರೇಮ ಕುರುಡು, ಪ್ರೇಮಕ್ಕೆ ಸಾವಿಲ್ಲ, ಪ್ರೇಮ ಅಮರ, ಪ್ರೇಮಾಂಕುರ ಹೇಗಾಗುತ್ತದೋ ಗೊತ್ತಿಲ್ಲ.ಹೀಗೆ ಪ್ರೇಮದ ಬಗೆಗಿನ ವ್ಯಾಖ್ಯಾನ ಮುಂದುವರಿಯುತ್ತದೆ. ಪ್ರೇಮ ಅಮರವಾದರೂ ಆಚರಣೆಗಾಗಿ ಒಂದು ವಾರವನ್ನೇ ಮೀಸಲಾಗಿರಿಸಲಾಗಿದೆ. ಫೆಬ್ರವರಿ 7ರಿಂದ ಆರಂಭವಾಗಿ ಫೆಬ್ರವರಿ 14ರಂದು ಕೊನೆಗೊಳ್ಳುತ್ತದೆ. ಈ ಅವಧಿಯಲ್ಲಿ