ಬೆಂಗಳೂರು: ಕನ್ನಡಿಯಲ್ಲಿ ನಮ್ಮನ್ನು ನೋಡುವಾಗ ಯಾಕೋ ದಪ್ಪಗಾಗುತ್ತಿದ್ದೇನಲ್ಲಾ? ಎಂಬ ಚಿಂತೆ ಕಾಡುತ್ತಿದೆಯೇ? ಹಾಗಿದ್ದರೆ ನಿಮ್ಮ ದೈನಂದಿನ ಜೀವನದಲ್ಲಿ ಬಳಸುವ ಈ ಪಾನೀಯಗಳಿಗೆ ಗುಡ್ ಬೈ ಹೇಳಿ.ಬೆಳಗಿನ ಹೊತ್ತು ಟೀ, ಕಾಫಿ ಸೇವನೆ ಎಲ್ಲರಿಗೂ ಚಟವಾಗಿ ಬಿಟ್ಟಿದೆ.ಇದರ ಬದಲು ಹಣ್ಣಿನ ರಸ ಅಥವಾ ಬಿಸಿ ನಿಂಬೂ ಪಾನೀಯ ಸೇವಿಸಿ. ಜ್ಯೂಸ್ ಕುಡಿಯುವಾಗ ಸಂಸ್ಕರಿತ ಸಕ್ಕರೆ, ಪೌಡರ್ ಹಾಲು ಬಳಸಬೇಡಿ ಮತ್ತು ಕೃತಕ ಬಣ್ಣದ ಪಾನೀಯಗಳನ್ನುಸೇವಿಸುವುದನ್ನು ಬಿಡಿ.ಸಕ್ಕರೆ, ಕೆನೆ ಭರಿತ ಲಸ್ಸಿ ಸೇವಿಸುವ