ಬೆಂಗಳೂರು: ಸಿಸೇರಿಯನ್ ಹೆರಿಗೆ ಬಗ್ಗೆ ನಾವು ಹಲವರ ಅಭಿಪ್ರಾಯಗಳನ್ನು ಕೇಳಿದ್ದೇವೆ. ಸಿಸೇರಿಯನ್ ಹೆರಿಗೆ ನೋವು, ಪರಿಣಾಮಗಳ ಬಗ್ಗೆ ನಮ್ಮಲ್ಲಿ ಅನೇಕ ತಪ್ಪು ತಿಳುವಳಿಕೆಗಳಿವೆ. ಅವುಗಳು ಯಾವುವು ನೋಡೋಣ. ಸಿಸೇರಿಯನ್ ಹೆರಿಗೆ ನೋವು ಕೊಡಲ್ಲ! ಹೆಚ್ಚಿನವರಿಗೆ ಇರುವ ತಪ್ಪು ಕಲ್ಪನೆ ಇದುವೇ. ಹೆರಿಗೆ ಎನ್ನುವುದು ಮಹಿಳೆಯ ಜೀವನದ ಪ್ರಧಾಗ ಘಟ್ಟ. ಮತ್ತೊಂದು ಜೀವಕ್ಕೆ ಜೀವ ಕೊಡುವ ಈ ಪ್ರಕ್ರಿಯೆ ನಾರ್ಮಲ್ ಇರಲಿ, ಸಿಸೇರಿಯನ್ ಇರಲಿ ನೋವು ಇದ್ದೇ ಇರುತ್ತದೆ. ಶಸ್ತ್ರಿಚಿಕಿತ್ಸೆ