ಬೆಂಗಳೂರು : ನಮ್ಮ ಮುಖ, ಬೆನ್ನು, ಕೈಕಾಲುಗಳಲ್ಲಿ ಸೂರ್ಯನ ಬಿಸಿಲು ಹೆಚ್ಚಾಗಿ ಬೀಳುವುದರಿಂದ ಆ ಭಾಗಗಳು ಹೆಚ್ಚಾಗಿ ಕಪ್ಪಾಗಿರುತ್ತದೆ. ಇವುಗಳನ್ನು ಬೆಳ್ಳಗಾಗಿಸಲು ಈ ಪ್ಯಾಕ್ ಹಚ್ಚಿ.