ಬೆಂಗಳೂರು: ಮಗುವಾಗಬೇಕೆಂಬ ಬಯಕೆ ಹೊಂದಿರುವ ದಂಪತಿಗೆ ಮಿಲನ ಕ್ರಿಯೆ ಬಗ್ಗೆ ಹಲವು ಅನುಮಾನಗಳಿರುತ್ತವೆ. ಅದರಲ್ಲೂ ವೀರ್ಯಾಣುವಿನ ಆಯಸ್ಸು ಎಷ್ಟು ಎಂಬ ಅನುಮಾನಗಳಿರಬಹುದು. ಅದಕ್ಕೆ ಇಲ್ಲಿ ಉತ್ತರವಿದೆ ನೋಡಿ. ಒಮ್ಮೆ ಮಿಲನಕ್ರಿಯೆ ನಡೆಸಿದ ನಂತರ ಕೆಲವು ವೀರ್ಯಾಣು 1 ರಿಂದ 2 ದಿನದೊಳಗೆ ನಾಶವಾಗುತ್ತವೆ. ಕೆಲವೊಂದು ಮಾತ್ರ 5 ದಿನಗಳವರೆಗೂ ಜೀವಿಸಬಲ್ಲವು.ಹೀಗಾಗಿ ಗರ್ಭಿಣಿಯಾಗಬೇಕೆಂದು ಬಯಸುವ ಮಹಿಳೆ ಪ್ರತಿ ನಿತ್ಯ ಮಿಲನಕ್ರಿಯೆಯಲ್ಲಿ ತೊಡಗಬೇಕೆಂದಿಲ್ಲ. ಹಲವಾರು ಅಧ್ಯಯನಗಳಿಂದಲೂ ಇದು ದೃಢಪಟ್ಟಿದೆ. ಅಂಡಾಣು ಬಿಡುಗಡೆಯಾಗುವ