ಲಿಂಬೆ ಹಣ್ಣು ಕಡಿಮೆ ದರದಲ್ಲಿ ಸುಲಭವಾಗಿ ಕೈಗೆಟಕುವ ಸಿಟ್ರಸ್ ಹಣ್ಣಾಗಿದೆ. ಲಿಂಬೆ ಕೇಕ್, ಲಿಂಬೆ ಚಿಕನ್ ಮತ್ತು ಲಿಂಬೆಯಿಂದ ಮಾಡುವ ತಂಪುಪಾನೀಯಗಳಿಂದ ಅಡುಗೆ ಮನೆಯ ಅವಶ್ಯಕತೆಗಳಿಗೆ ಹೆಸರುವಾಸಿಯಾಗಿದೆ. ಪಾಕದ ಅಂದವನ್ನು ಹೆಚ್ಚಿಸುವಲ್ಲೂ ಲಿಂಬೆ ತನ್ನ ಪ್ರಸಿದ್ಧಿಯನ್ನು ಮೆರೆದಿದೆ. ಲಿಂಬೆ ರಸವು 5 ಶೇಕಡದಷ್ಟು ಸಿಟ್ರಿಕ್ ಹುಳಿಯನ್ನು ತನ್ನಲ್ಲಿ ಒಳಗೊಂಡಿದ್ದು ಇದು ಲಿಂಬೆಗೆ ಅದ್ಭುತ ರುಚಿಯನ್ನು ನೀಡಿದೆ. ಅದೂ ಅಲ್ಲದೆ ಲಿಂಬೆ ತನ್ನಲ್ಲಿ ವಿಟಮಿನ್ ಸಿ ಅಂಶವನ್ನು ಹೇರಳವಾಗಿ ಪಡೆದುಕೊಂಡಿದೆ. ಲಿಂಬೆ