ಆರೋಗ್ಯವಾಗಿರಲು ಪೌಷ್ಟಿಕ ಆಹಾರ ಮತ್ತು ಉತ್ತಮ ನಿದ್ರೆ ಅತ್ಯಗತ್ಯ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಒತ್ತಡವನ್ನು ನಿವಾರಿಸುತ್ತದೆ. ನಿದ್ರೆಯಿಂದ ನೀವು ಹೇಗೆ ತೂಕ ಕಳೆದುಕೊಳ್ಳಬಹುದು ಗೊತ್ತಾ? ಹೌದು ನಿದ್ರೆ ಮಾಡುವ ಮೂಲಕ ತೂಕ ಕಳೆದುಕೊಳ್ಳಬಹುದು. ಕಲ ರೋಗಕ್ಕೂ ನಿದ್ರೆ ಮದ್ದು ಎನ್ನುತ್ತಾರೆ. ಹಲವಾರು ನೋವುಗಳಿಗೆ ನಿದ್ರೆಯೇ ಪರಿಹಾರ. ಜೊತೆಗೆ ತೂಕ ಇಳಿಸಿಕೊಳ್ಳಲೂ ಈ ನಿದ್ರೆ ಸಹಕರಿಸುತ್ತದೆ. ಉದಾಹರಣೆಗೆ ಅಧಿಕ ರಕ್ತದೊತ್ತಡ, ರಕ್ತದಲ್ಲಿನ ಸಕ್ಕರೆ, ಹೃದಯ ಸಂಬಂಧಿ ಕಾಯಿಲೆಗಳು,