ಬೆಂಗಳೂರು: ಸ್ಮಾರ್ಟ್ ಫೋನ್ ಬಂದ ಮೇಲೆ ಜನರಿಗೆ ಪರಸ್ಪರ ಮಾತನಾಡಲೂ ಪುರುಸೊತ್ತಿಲ್ಲದಷ್ಟು ಬ್ಯುಸಿ. ಸ್ಮಾರ್ಟ್ ಫೋನ್ ನಿಂದಾಗಿ ಲವ್ ಲೈಫ್ ಹಾಳಾಗುತ್ತಿದ್ದರೆ ಈ ಟಿಪ್ಸ್ ಫಾಲೋ ಮಾಡಿ.ಡೇಟ್ ನಲ್ಲಿ ಮೊಬೈಲ್ ಆಫ್ ಸಂಗಾತಿ ಜತೆ ಏಕಾಂತವಾಗಿ ಕಾಲ ಕಳೆಯುವಾಗ ಸ್ಟ್ರಿಕ್ಟ್ ಆಗಿ ಮೊಬೈಲ್ ಕಾಲ್ ಅಟೆಂಡ್ ಮಾಡಬೇಡಿ. ಮೊಬೈಲ್ ಸೈಲಂಟ್ ಲ್ಲಿರಲಿ.ಸೋಷಿಯಲ್ ಮೀಡಿಯಾಗೆ ಗುಡ್ ಬೈ ಮುಖ್ಯವಾಗಿ ನಮ್ಮ ಸಮಯ ಹಾಳು ಮಾಡುವುದು ಸೋಷಿಯಲ್ ಮೀಡಿಯಾಗಳು. ಸಂಬಂಧದಲ್ಲಿ ಬಿದ್ದ ಮೇಲೆ