ಬೆಂಗಳೂರು: ಪ್ರೀತಿಸುತ್ತಿರುವ ವ್ಯಕ್ತಿ ಅಥವಾ ಬಾಳ ಸಂಗಾತಿಯನ್ನು ಇನ್ನಷ್ಟು ಹತ್ತಿರ ಸೆಳೆಯಲು ಏನು ಮಾಡಬೇಕೆಂದು ಯೋಚಿಸುತ್ತಿರುವವರಿಗೆ ಒಂದಷ್ಟು ಟಿಪ್ಸ್ ಇಲ್ಲಿದೆ ನೋಡಿ. ನೃತ್ಯ ತರಗತಿಗೆ ಸೇರಿ ಸಾಲ್ಸಾದಂತಹ ಹೆಚ್ಚು ಅಂಟಿಕೊಂಡೇ ಇರಲು ಸಾಧ್ಯವಾಗುವಂತಹ ನೃತ್ಯ ತರಗತಿಗೆ ಇಬ್ಬರೂ ಜಾಯಿನ್ ಆಗಿ. ಪರಸ್ಪರ ದೇಹಕ್ಕೆ ದೇಹ ಸ್ಪರ್ಶಿಸುತ್ತಿದ್ದರೆ ಇನ್ನಷ್ಟು ಹತ್ತಿರವಾಗುತ್ತೀರಿ.ಕ್ಯಾಂಡಲ್ ಲೈಟ್ ಡಿನ್ನರ್ ಎಂದಿನ ಬ್ಯುಸಿ ಜೀವನದ ನಡುವೆ ಸ್ವಲ್ಪ ಬಿಡುವು ಮಾಡಿಕೊಂಡು ಮನೆಯ ಟೆರೇಸ್ ಮೇಲೆಯೇ ರಾತ್ರಿ ಹೊತ್ತು