ಬೆಂಗಳೂರು : ನಾನು ಸಂತೋಷದಿಂದ ಮದುವೆಯಾದ ಗೃಹಿಣಿ. ಆದರೆ ನಾನು ಸ್ವಲ್ಪ ಸಮಯದ ಹಿಂದೆ ನನ್ನ ಹಳೆಯ ಗೆಳೆಯನನ್ನು ಭೇಟಿಯಾದೆ. ಹಾಗೇ ನಾವು ನಮ್ಮ ಪ್ರೇಮ ಸಂಬಂಧವನ್ನು ಮುಂದುವರಿಸಿದ್ದೇವು. ಆದರೆ ನಾನು ಅವನೊಂದಿಗೆ ಸಂಭೋಗಿಸಲು ಸಾಧ್ಯವಿಲ್ಲ. ಯಾಕೆಂದರೆ ನಾನು ನನ್ನ ಪತಿಯನ್ನು ಪ್ರೀತಿಸುತ್ತೇನೆ. ಈ ವಿಚಾರದಲ್ಲಿ ನನಗೆ ಗೊಂದಲವಾಗುತ್ತಿದೆ.