ಸುಂದರ ಯುವತಿ ಎಲ್ಲರಿಗೂ ಸುಖ ನೀಡೋದಾ

ಬೆಂಗಳೂರು| Jagadeesh| Last Modified ಮಂಗಳವಾರ, 12 ನವೆಂಬರ್ 2019 (15:21 IST)
ಪ್ರಶ್ನೆನನಗೆ ಈಗ 38 ವರ್ಷಗಳು. ಈ ನಡುವೆ ವಯಸ್ಸೂ ಹೆಚ್ಚಾಗುತ್ತಿದೆ. ಹೀಗಾಗಿ ವಯೋಸಹಜ ಆಕರ್ಷಣೆ ಹಾಗೂ ಕುತೂಹಲಕ್ಕಾಗಿ ನಾನು ನನ್ನ ಗೆಳೆಯರೊಂದಿಗೆ ರೆಡ್ ಲೈಟ್ ಏರಿಯಾಕ್ಕೆ ಹೋಗಿದ್ದೆ. ಅಲ್ಲಿ ಕಾಲ್ ಗರ್ಲ್ ಒಬ್ಬಳ ಮಾಡಿದ್ದೆ.
 

ಬರೋಬ್ಬರಿ 25 ವರ್ಷದ ಆಕೆಯ ಜತೆಗಿನ ಹಾಸಿಗೆ ಆಟ ಬಲು ಮಜವಾಗಿ ಕಂಡಿತು. ಹೀಗಾಗಿ ಮತ್ತೆ ಮತ್ತೆ ಹೋದಾಗಲೂ ಅದೇ ಹುಡುಗಿ ನನಗೆ ತುಂಬಾ ಸುಖ ನೀಡುತ್ತಿದ್ದಳು. ನನ್ನ ಸಮಸ್ಯೆ ಏನೆಂದರೆ, ಆ ಕಾಲ್ ಗರ್ಲ್ ಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಹೀಗಾಗಿ ಆಕೆಯ ಸಹವಾಸದಿಂದ ಏನಾದರೂ ತೊಂದರೆ ಇದೆಯೇ ತಿಳಿಸಿ.

ಉತ್ತರ: ಹಗಲು ಕಂಡ ಬಾವಿಗೆ ರಾತ್ರಿ ಬೀಳೋದು ಅಂತ ಹಿರಿಯರು ನಿಮ್ಮ ಈ ನಡೆ ನೋಡಿಯೇ ಹೇಳಿರಬೇಕು. ಕಾಲ್ ಗರ್ಲ್ ಗಳ ಸಹವಾಸ ಬಿಟ್ಟುಬಿಡಿ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಏಡ್ಸ್ ನಂತಹ ಮಾರಕ ಕಾಯಿಲೆಗಳು ನಿಮ್ಮ ಜೀವವನ್ನೇ ಬಲಿ ತೆಗೆದುಕೊಳ್ಳಬಲ್ಲದು.

ಆಕರ್ಷಣೆ ಹಾಗೂ ವಯೋಸಹಜ ಕುತೂಹಲಕ್ಕೆ ನೀವು ಮಾಡಿದ್ದು ತಪ್ಪು. ನಿಮ್ಮ ಕ್ಷಣಿಕ ಸುಖಕ್ಕಾಗಿ ನಿಮ್ಮದೇ ಭವಿಷ್ಯವನ್ನ ಬಲಿಕೊಡಬೇಡಿ. ಒಳ್ಳೆಯತನ ರೂಢಿಸಿಕೊಳ್ಳಿ. ಲೈಂಗಿಕ ಕ್ರಿಯೆಗೆ ಕಾಲ್ ಗರ್ಲ್ ಗಳ ಸಹವಾಸಕ್ಕೆ ಯಾವತ್ತೂ ಹೋಗಬೇಡಿ.


 
ಇದರಲ್ಲಿ ಇನ್ನಷ್ಟು ಓದಿ :