ಪ್ರಶ್ನೆ: ಸರ್, ನಾನು 30 ವರ್ಷದ ಗೃಹಿಣಿ. ಮದುವೆಯಾಗಿ ಒಂದು ಗಂಡು ಮಗುವಿದೆ. ಮದುವೆಯಾದ ಮೇಲೆ ನಾನು ಒಬ್ಬನನ್ನು ಪ್ರೀತಿಸುತ್ತಿದ್ದೆ. ಅವನ ಜೊತೆ ಓಡಿಹೋಗಿದ್ದೆ. ಆದರೆ ಆತ ನನ್ನನ್ನು ಸಂಪೂರ್ಣವಾಗಿ ಅನುಭವಿಸಿದ ಮೇಲೆ ಕೈ ಕೊಟ್ಟ. ಹೀಗಾಗಿ ಅನಿವಾರ್ಯವಾಗಿ ಗಂಡನ ಮನೆಗೆ ಬಂದೆ.ಆದರೆ ಗಂಡ ನನ್ನನ್ನು ದೂರ ಮಾಡುತ್ತಿದ್ದಾನೆ. ಈ ನಡುವೆ ಗಂಡನ ಸ್ನೇಹಿತ ನನಗೆ ಹತ್ತಿರವಾಗಿದ್ದಾನೆ. ನನಗೆ ತಿಳಿಯದೇ ಗಂಡನ ಸ್ನೇಹಿತನ ಜತೆ ಮಲಗಿ ಸುಖಿಸುತ್ತಿರುವೆ. ಮುಂದೇನು ಅನ್ನೋ ಚಿಂತೆ