ಬೆಂಗಳೂರು : ಕೆಲವರಿಗೆ ಲೋಬಿಪಿ ಸಮಸ್ಯೆ ಇರುತ್ತದೆ. ಇದರಿಂದ ತಲೆಸುತ್ತು, ಸುಸ್ತಾಗುವಂತಹ ಸಮಸ್ಯೆ ಕಂಡುಬರುತ್ತದೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಜೀವಕ್ಕೆ ಅಪಾಯ ಉಂಟಾಗಬಹುದು. ಇದನ್ನು ಮನೆಮದ್ದಿನಿಂದಲೂ ಪರಿಹರಿಸಿಕೊಳ್ಳಬಹುದು.