ಪ್ರತಿನಿತ್ಯ ಕೆಲಸದ ಒತ್ತಡದಿಂದ ಕಂಗಾಲಾಗಿ ನೆಮದ್ದಿಯ ಜೀವನ ನಡೆಸಲಾಗುತ್ತಿಲ್ಲ.ಹಣಕಾಸಿನ ಸಮಸ್ಯೆ ಕುಟುಂಬದ ಸಮಸ್ಯೆಗಳ ನಡುವೆ ಜೀವನ ಜರ್ಜರಿತವಾದಾಗ ದೇಹ ದಣಿವಿನಿಂದ ಬಳಲುತ್ತದೆ. ಆದ್ದರಿಂದ ಪತ್ನಿಯೊಂದಿಗೆ ಸಮಾಗಮ ಹೊಂದಲು ಕೂಡಾ ಕಷ್ಟವಾಗುವಂತಹ ಪರಿಸ್ಥಿತಿ ಕಂಡುಬರುತ್ತದೆ. ಆದರೆ, ಮನೆಯಲ್ಲಿಯೇ ಇರುವ ಇದನ್ನು ಸೇವಿಸಿದರೆ ನಿಮ್ಮ ದೇಹದಲ್ಲಿ ಬದಲಾವಣೆ ಕಂಡುಬರುತ್ತದೆ. ಒಣಕೊಬ್ಬರಿಯನ್ನು ಸೇವಿಸುವುದರಿಂದ ಪುರುಷರ ಲೈಂಗಿಕ ಜೀವನ ಉತ್ತಮವಾಗಿರುತ್ತದೆ. ಯಾಕೆಂದರೆ ಒಣಕೊಬ್ಬರಿ ಸೇವಿಸುವುದರಿಂದ ಸಮೃದ್ಧವಾದ ಸೆಲೆನಿಯಮ್ ಸಿಗುತ್ತದೆ. ಇದು ಪುರುಷರ ಬಂಜೆತನವನ್ನು