ಬೆಂಗಳೂರು : ದಾಳಿಂಬೆ ಆರೋಗ್ಯಕ್ಕೆ ತುಂಬಾ ಉತ್ತಮಕಾರಿ. ಈ ದಾಳಿಂಬೆಯ ಬೀಜದಿಂದ ರುಚಿಕರವಾದ ಗೊಜ್ಜು ತಯಾರಿಸಬಹುದು. ಅದನ್ನು ಅನ್ನದ ಜೊತೆ ಸವಿಯಲು ಹಿತಕರವಾಗಿರುತ್ತದೆ. ಬೇಕಾಗುವ ಸಾಮಾಗ್ರಿಗಳು: ದಾಳಿಂಬೆ ಬೀಜ 1 ಕಪ್,, ಹಸಿ ಮೆಣಸಿನ ಕಾಯಿ 1-2, ಟೊಮೆಟೊ 1, ಒಣ ಮೆಣಸಿನ ಕಾಯಿ 1, ಸಾಸಿವೆ ½ ಚಮಚ, ಜೀರಿಗೆ ½ ಚಮಚ, ಕರಿಬೇವು 7-8 ಎಲೆ, ಇಂಗು ¼ ಚಮಚ, ಹುಣಸೆ ರಸ 2 ಚಮಚ, ಅರಿಶಿಣ