ಬೆಂಗಳೂರು: ಗೆಳತಿ ಜತೆ ರೊಮ್ಯಾನ್ಸ್ ಮಾಡುವಾಗ ಆಕೆಯ ಗುಪ್ತಾಂಗದೊಳಗೆ ಕೈ ಬೆರಳು ತೂರಿಸಿದೆ. ಇದರಿಂದ ಆಕೆಯ ಗುಪ್ತಾಂಗದಿಂದ ವಿಪರೀತ ರಕ್ತಸ್ರಾವವಾಗುತ್ತಿದೆ. ಏನು ಮಾಡಲಿ?