ಬೆಂಗಳೂರು : ಯಾರಿಗೆ ಜೀರ್ಣಶಕ್ತಿ ಚೆನ್ನಾಗಿಲ್ಲವೋ, ಮಲಬದ್ಧತೆ, ಗ್ಯಾಸ್ಟ್ರಿಕ್ ಸಮಸ್ಯೆ, ಲಿವರ್ ಸಮಸ್ಯೆ ಇದೆಯೋ ಅವರು ತಪ್ಪದೇ 15 ದಿನಕ್ಕೊಮ್ಮೆ ನಿಮ್ಮ ಕರುಳಿನ ಶುದ್ಧೀಕರಣ ಮಾಡಲೇಬೇಕು. ಯಾಕೆಂದರೆ ಹೊಟ್ಟೆ ಸರಿಯಾಗಿದ್ದರೆ ಆರೋಗ್ಯ ಚೆನ್ನಾಗಿರುತ್ತದೆ. ಒಂದು ವೇಳೆ ಕರುಳಿನ ಶುದ್ಧೀಕರಣ ಮಾಡದಿದ್ದರೆ ಲಿವರ್ ಸಮಸ್ಯೆ, ಬೊಜ್ಜು ಹೆಚ್ಚಾಗುವುದು ಕಂಡುಬರುತ್ತದೆ. ಆದ್ದರಿಂದ 15 ದಿನಕ್ಕೊಮ್ಮೆ ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿಗೆ ½ ಚಮಚ ಜೇನುತುಪ್ಪ ಹಾಗೂ 2 ಚಮಚ ಆ್ಯಪಲ್