ಬೆಂಗಳೂರು : ಸಮಾರಂಭಗಳಿಗೆ ಹೋಗಲು ಅಂದವಾಗಿ ಕಾಣಲು ಬ್ಯೂಟಿ ಪಾರ್ಲರ್ ಗೆ ಹೋಗಿ ಹಣ ಖರ್ಚು ಮಾಡಿ ಮುಖಕ್ಕೆ ಗೋಲ್ಡನ್ ಫೇಶಿಯಲ್ ಮಾಡುತ್ತೇವೆ. ಅದರ ಬದಲು ಮನೆಯಲ್ಲಿಯೇ ಗೋಲ್ಡನ್ ಫೇಶಿಯಲ್ ಮಾಡಿ. ಕ್ಯಾರೆಟ್ ಜ್ಯೂಸ್ ಗೆ ಹಸಿ ಹಾಲನ್ನು ಮಿಕ್ಸ್ ಮಾಡಿ ಕಾಟನ್ ನಿಂದ ಮುಖಕ್ಕೆ ಹಚ್ಚಿ ಬಳಿಕ ವಾಶ್ ಮಾಡಿ. ಬಳಿಕ ಕ್ಯಾರೆಟ್ ಜ್ಯೂಸ್ ಗೆ ಅಕ್ಕಿ ಹಿಟ್ಟನ್ನು ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 3 ನಿಮಿಷ ಸ್ಕ್ರಬ್