Normal 0 false false false EN-US X-NONE X-NONE ಬೆಂಗಳೂರು : ಬಾಳೆಹಣ್ಣಿನಿಂದ ಹಲವು ಬಗೆಯ ಸಿಹಿತಿಂಡಿಗಳನ್ನು ಮಾಡಬಹುದು. ಅದರಲ್ಲಿ ಬಾಳೆಹಣ್ಣಿನ ಬೊಂಡಾ ಕೂಡ ಒಂದು. ಅದು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೊಣ. ಬೇಕಾಗುವ ಸಾಮಾಗ್ರಿಗಳು : 2 ಬಾಳೆಹಣ್ಣು, 1ಕಪ್ ಗೋಧಿ ಹಿಟ್ಟು, 3 ಚಮಚ ಅಕ್ಕಿ ಹಿಟ್ಟು, 3 ಚಮಚ ಬೆಲ್ಲ, ¼ ಚಮಚ ಅಡುಗೆ ಸೋಡಾ, ¼ ಚಮಚ ಉಪ್ಪು, 1 ಏಲಕ್ಕಿ,