ಬೆಂಗಳೂರು : ಮೇಕಪ್ ಮಾಡಲು ಮೇಕಪ್ ಕಿಟ್ ಗಳನ್ನು ಹೊರಗಿನಿಂದ ಖರೀದಿಸುತ್ತಾರೆ. ಇವುಗಳು ತುಂಬಾ ದುಬಾರಿಯಾಗಿರುವುದರಿಂದ ಅವುಗಳನ್ನು ಖರೀದಿಸಲು ತುಂಬಾ ಹಣ ಬೇಕಾಗುತ್ತದೆ. ಆದರೆ ಕೆಲವೊಂದನ್ನು ಮನೆಯಲ್ಲಿಯೇ ತಯಾರಿಸಬಹುದು. ಅವು ಯಾವುದೆಂಬುದನ್ನು ತಿಳಿಯೋಣ. *ಲಿಪ್ ಸ್ಕ್ರಬ್ : ನಿಮ್ಮ ತುಟಿಗಳನ್ನು ನಯವಾಗಿಸಲು ಬಳಸುವ ಲಿಪ್ ಸ್ಕ್ರಬ್ ನ್ನು ಮನೆಯಲ್ಲಿಯೇ ತಯಾರಿಸಬಹುದು. ಪೆಟ್ರೋಲಿಯಂ ಜೆಲ್ಲಿ ಹಾಗೂ ಸಕ್ಕರೆ ಬಳಸಿ ಲಿಪ್ ಸ್ಕ್ರಬ್ ತಯಾರಿಸಬಹುದು. *ಬೇಸಿಗೆಯಲ್ಲಿ ಮನೆಯಿಂದ ಹೊರಹೋಗಲು BB ಕ್ರೀಮ್ ನ್ನು