Hair Oil: ಕೂದಲು ಮತ್ತು ನೆತ್ತಿಗೆ ಎಣ್ಣೆ ಹಚ್ಚುವುದು ಒತ್ತಡವನ್ನು ಕಡಿಮೆ ಮಾಡುತ್ತದೆ ಹಾಗೂ ಕೂದಲಿನ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಅಲ್ಲದೇ ನೀವು ಕೆಲ ಎಣ್ಣೆಗಳನ್ನು ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ನಿಮ್ಮ ತಾಯಿಯು ನಿಮ್ಮ ಕೂದಲಿಗೆ ಎಣ್ಣೆ ಹಚ್ಚಲು ಅದೆಷ್ಟೇ ಬಾರಿ ಹೇಳಿದರೂ ನೀವು ಕೇಳಿರುವುದಿಲ್ಲ, ಆದರೆ ಅವರ ಮಾತನ್ನು ಕೇಳಬೇಕಾಗಿತ್ತು ಎಂದು ಕೂದಲಿನ ಈಗಿನ ಪರಿಸ್ಥಿತಿ ನೋಡಿ ಅನಿಸಿರುತ್ತದೆ. ನಿಮ್ಮ ಕೂದಲಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳಿಗೆ ಸುಲಭ ಮತ್ತು ಪರಿಣಾಮಕಾರಿ