ಬೆನ್ನು ನೋವು ಮಧ್ಯಮ ವಯಸ್ಸಿನವರು ಮತ್ತು ಹಿರಿಯರಲ್ಲಿ ಸಾಮಾನ್ಯವಾದ ಆರೋಗ್ಯ ಸಮಸ್ಯೆಯಾಗಿದೆ. ಆದರೆ ಕೆಲವೊಮ್ಮೆ ಯುವಕರೂ ಸಹ ಈ ಸಮಸ್ಯೆಯಿಂದ ಬಳಲುತ್ತಾರೆ. ಬೆನ್ನು ನೋವು ಸ್ನಾಯು ಸೆಳೆತ, ಅನುಚಿತವಾದ ಆಹಾರ, ದೈಹಿಕ ಚಟುವಟಿಕೆಯ ಕೊರತೆ, ಸಂಧಿವಾತ, ನೀವು ಕುಳಿತುಕೊಳ್ಳುವ ಭಂಗಿ ಮತ್ತು ಗರ್ಭಾವಸ್ಥೆಯಿಂದಾಗಿ ಕಾಣಿಸಿಕೊಳ್ಳಬಹುದಾಗಿದೆ. ಇದು ನಿಮಗೆ ದಿನನಿತ್ಯದ ಚಟುವಟಿಕೆಗಳನ್ನು ನಡೆಸಲು ಕಷ್ಟವನ್ನುಂಟುಮಾಡಬಹುದಾಗಿದೆ. ಇದರಿಂದ ತ್ವರಿತ ಪರಿಹಾರವನ್ನು ಕಂಡುಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಪ್ರಯತ್ನಿಸಿ ನೋಡಿ. * ನೋವಿರುವ