ಬೆಂಗಳೂರು : ಫಂಕ್ಷನ್ ಗಳಿಗೆ ಹೋಗುವಾಗ ನಾವು ಅಂದವಾಗಿ ಕಾಣಬೇಕು ಎಂದು ಬ್ಯೂಟಿ ಪಾರ್ಲರ್ ಗೆ ಹೋಗಿ ಅಧಿಕ ಹಣ ನೀಡಿ ಗೋಲ್ಡನ್ ಫೇಶಿಯಲ್ ಮಾಡುತ್ತೇವೆ. ಅದರ ಬದಲು ಮುಖ ಬಂಗಾರದಂತೆ ಹೊಳೆಯಲು ಈ ಕ್ರೀಂ ತಯಾರಿಸಿ ಹಚ್ಚಿ. ನೆನೆಸಿ ಸಿಪ್ಪೆ ತೆಗೆದ 1 ಹಿಡಿ ಬಾದಾಮಿ ಬೀಜ ಮತ್ತು ಸ್ವಲ್ಪ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಹಾಕಿ ಅದಕ್ಕೆ ರೋಸ್ ವಾಟರ್ ಮಿಕ್ಸ್ ಮಾಡಿ ಚೆನ್ನಾಗಿ ನುಣ್ಣಗೆ ರುಬ್ಬಿಕೊಂಡು ಪೇಸ್ಟ್