ಬೆಂಗಳೂರು: ಮಲೇರಿಯಾ ಮತ್ತು ಡೆಂಗ್ಯೂ ಜ್ವರವೆಂದರೆ ಮನುಷ್ಯನನ್ನು ಕಂಗೆಡಿಸಿ ಬಿಡುತ್ತದೆ. ಮಲೇರಿಯಾ ಬಾರದಂತೆ ತಡೆಗಟ್ಟಲು ಯಾವೆಲ್ಲಾ ಆಹಾರ ಸೇವಿಸಬೇಕು ಎಂದು ನೋಡೋಣ. ಹುಳಿ ಮಿಶ್ರಿತ ಹಣ್ಣು ನಿಂಬೆ ಹಣ್ಣು ಮತ್ತು ಕಿತ್ತಳೆ ಹಣ್ಣುಗಳಲ್ಲಿ ವಿಟಮಿನ್ ಸಿ ಅಂಶ ಹೆಚ್ಚಾಗಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚು. ಜ್ವರ ಬಾರದಂತೆ ತಡೆಗಟ್ಟಲು ಈ ಹುಳಿ ಮಿಶ್ರಿತ ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿ.ದ್ರಾಕ್ಷಿ ದ್ರಾಕ್ಷಿ ತಿಂದರೆ ಶೀತವಾಗುತ್ತದೆಂದೋ, ಔಷಧ ಸಿಂಪಡಿಸುತ್ತಾರೆಂದೋ ಬಹಳ ಮಂದಿ ಸೇವಿಸುವುದು