ಸಾಮಾನ್ಯವಾಗಿ ನಮ್ಮನ್ನು ಕಾಡುವ ಅನೇಕ ಸಮಸ್ಯೆಗಳಿವೆ. ಇಲ್ಲಿ ಅದರ ನಿವಾರಣೆಗೆ ಕೆಲವು ಸರಳ ಮನೆಮದ್ದು ನೀಡಲಾಗಿದೆ. ಅವುಗಳನ್ನು ಅನುಸರಿಸಿ, ಸಮಸ್ಯೆಯಿಂದ ದೂರವಾಗಿ . ಒಂದು ವಿಷ್ಯ ನೆನಪಲ್ಲಿ ಇಡಿ.. ಯಾವುದೇ ಸಮಸ್ಯೆಯ ತೀವ್ರತೆಗೆ ತಜ್ಞ ವೈದ್ಯರ ಬಳಿ ಹೋಗಿ ಚಿಕಿತ್ಸೆ ತೆಗೆದು ಕೊಳ್ಳುವುದು ಅತ್ಯಗತ್ಯ. * ಎರಡು ತುಳಸಿ ಎಲೆ, ಚಿಟುಕೆ ಉಪ್ಪು , ಕರಿಕಾಳು ಮೆಣಸಿನ ಪುಡಿ ಈ ಮೂರನ್ನು ಸೇರಿಸಿ ನೋವಿರುವ ಕಡೆ ಅದನ್ನು ಒತ್ತಿ ಹಿಡಿಯಿರಿ