ಬೆಂಗಳೂರು : ಪಾದಗಳು ಒಣಗಿದಾಗ ಬಿರುಕು ಬಿಡುತ್ತದೆ.ಇದರಿಂದ ರಕ್ತ ಬರುತ್ತದೆ ಜೊತೆಗೆ ತುಂಬಾ ನೋವು ಕೂಡ ಇರುತ್ತದೆ. ಇದು ಪಾದಗಳ ಅಂದವನ್ನು ಕೆಡಿಸುತ್ತದೆ. ಈ ಪಾದಗಳಿಗೆ ಮಸಾಜ್ ಮಾಡುವುದರಿಂದ ಪಾದಗಳು ನಯವಾಗಿ ಬಿರುಕು ಬಿಡುವುದು ಕಡಿಮೆಯಾಗುತ್ತದೆ. *ಒಂದು ಪಾತ್ರೆಯಲ್ಲಿ ಬಿಸಿ ನೀರು ತೆಗೆದುಕೊಂಡು, ಕಾಲನ್ನು 20 ನಿಮಷಗಳ ಕಾಲ ನೀರಿನಲ್ಲಿರಿಸಿ. ನಂತರ ಕಾಲುಗಳನ್ನು ಹೊರತೆಗೆದು ಒಣಗಿಸಿಕೊಳ್ಳಿ. ಬಳಿಕ ಪಾದಗಳಿಗೆ ಜೇನಿನಿಂದ 15 ನಿಮಿಷ ಮಸಾಜ್ ಮಾಡಿ. ನಂತರ ನೀರಿನಲ್ಲಿ ಕಾಲುಗಳನ್ನು