ಬೆಂಗಳೂರು : ಮುಖ ಶೈನಿ ಆಗಿದ್ದರೆ ನಿಮ್ಮ ಅಂದ ಕೂಡ ಹೆಚ್ಚುತ್ತದೆ. ಆದರೆ ಕೆಲವರ ಫೇಸ್ ಡಲ್ ಆಗಿರುತ್ತದೆ. ಇದರಿಂದ ನಿಮ್ಮ ಅಂದ ಕೆಡುತ್ತದೆ. ಇದನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ. ಮುಖ್ಯವಾಗಿ ವಿಟಮಿನ್ ಇ ಕೊರತೆಯಿಂದ ನಿಮ್ಮ ತ್ವಚೆ ಡಲ್ ಆಗಿ ಕಾಂತಿಯನ್ನು ಕಳೆದುಕೊಳ್ಳುತ್ತದೆ. ಅದಕ್ಕಾಗಿ ಪ್ರತಿದಿನ ರಾತ್ರಿ ½ ಚಮಚ ಬಾದಾಮಿ ಎಣ್ಣೆಗೆ 2 ವಿಟಮಿನ್ ಇ ಕ್ಯಾಪ್ಸೂಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ