ಬೆಂಗಳೂರು : ಮುಖದಲ್ಲಿ ಮೊಡವೆಗಳಿಂದಾಗಿ ತೆರೆದ ರಂಧ್ರಗಳು ಉಂಟಾಗುತ್ತದೆ. ಈ ತೆರೆದ ರಂಧ್ರಗಳು ಮುಖದ ಅಂದವನ್ನು ಕೆಡಿಸುತ್ತವೆ. ಇವುಗಳನ್ನು ಹೋಗಲಾಡಿಸಲು ಇದನ್ನು ಹಚ್ಚಿ.