ಬೆಂಗಳೂರು : ಕೆಲಸದ ಒತ್ತಡ, ಟೆನ್ಷನ್ ನಿಂದಾಗಿ ಕೆಲವೊಮ್ಮೆ ತಲೆ ನೋವಿನ ಸಮಸ್ಯೆ ಕಾಡುತ್ತದೆ. ಈ ತಲೆನೋವನ್ನು ನಿವಾರಿಸಲು ಈ ಎಣ್ಣೆಗಳಿಂದ ಮಸಾಜ್ ಮಾಡಿ. *ನೀಲಗಿರಿ ತೈಲ: ಇದು ಸೈನಸ್ ನಿವಾರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಕಾರಿ. ಆದಕಾರಣ ಈ ತೈಲದಿಂದ ತಲೆಗೆ ಮಸಾಜ್ ಮಾಡುವುದರಿಂದ ನೋವು ನಿವಾರಣೆಯಾಗುತ್ತದೆ.*ಲ್ಯಾವೆಂಡರ್ ಎಣ್ಣೆ: ಇದು ಖಿನ್ನತೆ, ಒತ್ತಡ, ಆತಂಕದ ಲಕ್ಷಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದಕಾರಣ ಮೈಗ್ರೇನ್ ತಲೆನೋವಿನ ವಿರುದ್ಧ