ಬೆಂಗಳೂರು : ಬದಲಾಗುತ್ತಿರುವ ಅಹಾರದ ಅಭ್ಯಾಸ, ಜಂಕ್, ಫಾಸ್ಟ್ ಫುಡ್ ಸಂಸ್ಕೃತಿಯಲ್ಲಿ ಹೆಚ್ಚಿನವರ ತೂಕದ ಹೆಚ್ಚಾಗುವುದರ ಜೊತೆಗೆ ಹೊಟ್ಟೆಯಲ್ಲಿ ಕೊಬ್ಬಿನಂಶ ಶೇಖರಣೆಗೊಂಡು ಹೊಟ್ಟೆ ದಪ್ಪವಾಗುತ್ತದೆ. ಇದರಿಂದ ಅವರ ಫಿಗರ್ ಅಸಹ್ಯವಾಗಿ ಕಾಣುವುದರ ಜೊತೆಗೆ ಹೊಟ್ಟೆ ಕಾಣಿಸುವಂತಹ ಡ್ರೆಸ್ ಗಳನ್ನು ಕೂಡ ಧರಿಸುವಂತಿಲ್ಲ. ಇಂತಹ ಸಮಸ್ಯೆ ಇರುವವರು ಹೊಟ್ಟೆಯನ್ನು ಈ ಎಣ್ಣೆಯಿಂದ ಮಸಾಜ್ ಮಾಡಿದರೆ ಹೊಟ್ಟೆ ಕೊಬ್ಬನ್ನು ಕರಗಿಸಬಹುದು. ಹೌದು. ಸ್ನಾನಕ್ಕೆ ಹೋಗುವ ಮೊದಲು ಹೊಟ್ಟೆಯ ಮೇಲೆ ಎಳ್ಳೆಣ್ಣೆಯಿಂದ 15 ನಿಮಿಷಗಳ