Normal 0 false false false EN-US X-NONE X-NONE ಬೆಂಗಳೂರು : ದೇಹದಲ್ಲಿ ಬಿಜ್ಜು ಹೆಚ್ಚಾದಾಗ ದೇಹ ದಪ್ಪವಾಗುತ್ತದೆ, ಹೊಟ್ಟೆ ಮುಂದಕ್ಕೆ ಬರುತ್ತದೆ. ಈ ಬೊಜ್ಜನ್ನು ಕರಗಿಸಲು ಈ ಎಣ್ಣೆಯಿಂದ ಮಸಾಜ್ ಮಾಡಿ. ಒಂದು ಬಾಣಲೆಯಲ್ಲಿ 50ಗ್ರಾಂ ಸಾಸಿವೆ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಬಿಸಿ ಮಾಡಿ ಅದಕ್ಕೆ 3 ಪೀಸ್ ಚಕ್ಕೆ , 1 ಚಮಚ ಅಜ್ವಾನ, 4 ಕರ್ಪೂರದ ಪುಡಿ ಹಾಕಿ ಚೆನ್ನಾಗಿ ಕುದಿಸಿ.