ಬೆಂಗಳೂರು: ಕಚೇರಿಯಲ್ಲಿ ಕೆಲಸ ಮಾಡುತ್ತಾ ಬೋರ್ ಎನಿಸುತ್ತದೆಯೇ? ಸ್ವಲ್ಪ ರಿಫ್ರೆಷ್ ಆಗಬೇಕು ಎನಿಸುತ್ತದೆಯೇ? ಹಾಗಿದ್ದರೆ ಆತ್ಮರತಿ ಮಾಡಿ!