ಬೆಂಗಳೂರು: ಲೈಂಗಿಕ ಆಟಿಕೆ ಬಳಸಿ ಲೈಂಗಿಕ ತೃಪ್ತಿ ಪಡೆಯುವಂತೆ ನಾನು ಸೌತೆ ಕಾಯಿಗೆ ಕಾಂಡೋಮ್ ಬಳಸಿ ಲೈಂಗಿಕ ತೃಪ್ತಿ ಪಡೆಯಲು ಮುಂದಾದೆ. ಆದರೆ ಆಗಿದ್ದೇ ಬೇರೆ. ಯಾಕೋ ನನಗೆ ಅಂತಿಮ ಹಂತದಲ್ಲಿ ಉದ್ರೇಕವಾಗಲೇ ಇಲ್ಲ. ಇದಕ್ಕೆ ಕಾರಣವೇನು?ಗುಪ್ತಾಂಗದ ಮಾದರಿಯ ಯಾವುದೇ ವಸ್ತು ಬಳಸಿ ಲೈಂಗಿಕ ತೃಪ್ತಿ ಪಡೆಯುವ ಮೊದಲು ಎಚ್ಚರಿಕೆ ವಹಿಸುವುದು ಒಳ್ಳೆಯದು. ಎಲ್ಲದರಿಂದಲೂ ಮಿಲನ ಭಾವ ಹೊಂದಲು ಸಾಧ್ಯವಿಲ್ಲ. ಸೌತೆಕಾಯಿ ಸಹಜವಾಗಿಯೇ ಅದರ ಗಾತ್ರದಿಂದಾಗಿ ಅದನ್ನು ಗುಪ್ತಾಂಗ ಪ್ರವೇಶಿಸಲು